ಆಚೆ ಮನೆ ಸುಬ್ಬಮ್ನೋರ್ಗೆ ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೆ ಉಪ್ಪಟ್ಟಿ ಅವಲಕ್ಕಿ ಪಾಯಸ
ಮೂರೊ ನಾಲ್ಕೊ ಬಾಳೆ ಹಣ್ಣು ಸ್ವಲ್ಪ ಚಕ್ಕುಲಿ ಕೋಡುಬಳೆ
ಘಂಟೆಗೆ ಎರಡು ಸೀಬೆಹಣ್ಣು ಆಗಾಗ ಒಂದೊಂದು ಕಿತ್ತಳೆ
ಮಧ್ಯಾನ್ಹಕೆಲ್ಲೊ ರವೆಉಂಡೆ ಹುರುಳಿಕಾಳಿನ ಉಸ್ಲಿ
ಎಲ್ಲೊ ಸ್ವಲ್ಪ ಬಿಸೀ ಸಂಡಿಗೆ ಐದೊ ಆರೊ ಇಡ್ಲಿ
ರಾತ್ರಿ ಪಾಪ ಉಪ್ಪಿಟ್ಟೆ ಗತಿ ಒಂದು ಲೋಟ ತುಂಬ ಹಾಲು
ಪಕ್ಕದಮನೆಯ ರಾಮೇಗೌಡ್ರ ಸೀಮೆ ಹಸುವಿನ ಹಾಲು
Dikshitar Kritis - Alphabetical List
16 years ago